ರೇಕಿಯ 5 ತತ್ವಗಳು | Reiki Principles | 5 Principles of Reiki | Reiki affirmations | Reiki Temple.
#reikitemple #reikiprinciples
Reiki principles for Reiki practitioners
ನಮ್ಮ ಉತ್ತಮ ಜೀವನಕ್ಕಾಗಿ ಡಾ. ಮಿಕಾವೋ ಉಸುಯಿಯವರು ನೀಡಿದ ಐದು ತತ್ವಗಳು.
1. ಈ ದಿನ ನಾನು ಕೋಪಿಸಿಕೊಳ್ಳುವುದಿಲ್ಲ ಅಥವಾ ಈ ದಿನ ನಾನು ಕೋಪದಿಂದ ಮುಕ್ತವಾಗಿದ್ದೇನೆ.
2. ಈ ದಿನ ನಾನು ಚಿಂತಿಸುವುದಿಲ್ಲ ಅಥವಾ ಈ ದಿನ ನಾನು ಚಿಂತೆಯಿಂದ ಮುಕ್ತನಾಗಿದ್ದೇನೆ.
3. ಈ ದಿನ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.
4. ಈ ದಿನ ನಾನು ಸಕಲ ಜೀವಿಗಳನ್ನು ಹಾಗೂ ವಸ್ತುಗಳನ್ನು ಪ್ರೀತಿ ಹಾಗೂ ಗೌರವದಿಂದ ಕಾಣುತ್ತೇನೆ.
5. ಈ ದಿನ ನಾನು ಪಡೆದುಕೊಂಡಿರುವ ಎಲ್ಲಾ ಸೌಭಾಗ್ಯಗಳಿಗೆ ಕೃತಜ್ಞತೆ ಅರ್ಪಿಸುತ್ತೇನೆ.
ಗಮನಿಸಿ: ಕೋಪ ಎಂಬುದು ನಕಾರಾತ್ಮಕ ಪದ ಅದನ್ನು ಬಳಸುವುದು ಒಳಿತಲ್ಲ ಎಂದು ತಿಳಿದವರು ಹೇಳುಬುದುಂಟು ಹೀಗಾಗಿ ಕೋಪ ಪದದ ಬಳಕೆಯ ಬದಲಗಿ ನಾವು ಹೀಗೆ ಹೇಳಬಹುದು
1. ಈ ದಿನ ನಾನು ಅತ್ಯಂತ ಆನಂದವಾಗಿರುತ್ತೇನೆ/ಆನಂದದಿಂದ ಇದ್ದೇನೆ.
ಇನ್ನೂ ಚಿಂತೆ ವಿಷಯ ಬಂದಾಗ ಚಿಂತೆ ಬದಲಗಿ ಸಕಾರಾತ್ಮಕ ಚಿಂತನೆಗಳು ಎಂದು ಸೇರಿಸಿಕೊಳ್ಳಬಹುದು.
” ಈ ದಿನ ನಾನು ಸಕಾರಾತ್ಮಕ ಚಿಂತನೆಗಳನ್ನು ಮಾಡುತ್ತಿದ್ದೇನೆ ಅಥವಾ ಈ ದಿನ ನನ್ನಲ್ಲಿ ಸಕಾರಾತ್ಮಕ ಭಾವನೆಗಳು ಚಿಂತನೆಗಳು ಮೂಡುತ್ತಿವೆ”.
5 principles of Reiki.
1. Just for today I am free from Anger.
2. Just for today I am free from worries.
3. Just for today I will do my work honestly.
4. Just for today I will be kind for every living and non living things.
5. Just for today I will be thankful for all my blessings.
Disclaimer Under Section 107 of the Copyright Act 1976, allowance is made for “fair use” for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
THANKS FOR WATCHING…#ReikiTemple
#reiki
#spirituality
#usuireiki
#reikiinkannada
#reikihealing
source
Article Tags: #reikiprinciples Kannada reiki temple reiki principles reiki healing · ReikiTemple · ರೇಕಿಯ 5 ತತ್ವಗಳು Reiki Principles 5 Principles of Reiki Reiki affirmations Reiki Temple