ರೇಖಿ – Purvi Jayaaraaj Episode 9 – Reiki Healing Therapy

51



Dr Purvi Jayaaraaj is a Doctor of Alternative Medicine, she is a Subconscious Mind and Energy expert. Founder of Samrruddhi Healing Center & Institute for Drugless Therapy. She is an Internationally renowned Drugless Therapist. She also holds the credit of being a Jikiden Reiki Shihan(Teacher of authentic & original form of Japanese hand healing). Mrs Purvi is a revolutionist in creating massive awareness about Holistic Healing and is widely popular for healing many mysterious health problems without any medicines. She has been conducting courses around the globe to help people realise their innate potential to make life a beautiful journey as they desire.

To know more about Dr Purvi click here

For more information visit us on

For more such informative videos you can follow us on social media
www.facebook.com/purvi.jayaaraaj99

ಡಾ. ಪೂರ್ವಿ ಜಯಾರಾಜ್ ಅವರು ಪರ್ಯಾಯ ಔಷದ ವೈದರು. ಇವರು ಸುಪ್ತ ಮನಸ್ಸು ಹಾಗು ಪ್ರಕೃತಿ ಶಕ್ತಿಯ ತಜ್ಞರು. ಸಮೃದ್ಧಿ ಚಿಕಿತ್ಸಾ ಕೇಂದ್ರ ಹಾಗು ಔಷಧ ರಹಿತ ಚಿಕಿತ್ಸಾ ಸಂಸ್ಥೆಯ ಸಂಸ್ಥಾಪಕರು. ಇವರು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಔಷಧ ರಹಿತ ಚಿಕಿತ್ಸರು. ಇವರು ಜಿಕಿಡೆನ್ ರೇಖೀಯ ಶಿಹಾನ್ (ಜಪಾನಿನ ಕೈಗುಣಪಡಿಸುವಿಕೆಯ ಅಧಿಕೃತ ಹಾಗೂ ಮೂಲ ರೂಪದ ಶಿಕ್ಷಕಿ) ಎಂಬ ಹೆಗ್ಗಳಕೆಗೂ ಪಾತ್ರರಾಗಿದ್ದಾರೆ. ಸಮಗ್ರ ಚಿಕಿತ್ಸೆಯ ಬಗೆಗೆ ಹೆಚ್ಚಿನ ಜಾಗೃತಿ ಮೂಡುವಲ್ಲಿ ಬಹಳ ಕ್ರಾಂತಿಕಾರಿಯಾಗಿದ್ದಾರೆ. ಹಾಗೂ ಅನೇಕ ನಿಗೂಢ ಆರೋಗ್ಯ ಸಮಸ್ಯೆಗಳನ್ನು ಯಾವುದೇ ಔಷಧಗಳಿಲ್ಲದೆ ಗುಣಪಡಿಸುವಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಜನರು ತಮ್ಮಲ್ಲಿನ ಆಂತರಿಕ ಸಾಮರ್ಥ್ಯವನ್ನು ಅರಿತು ಅವರ ಇಚ್ಛೆಯಂತೆ ಈ ಜೀವನವನ್ನು ಸುಂದರಪಯಣವನ್ನಾಗಿ ಮಾಡಿಕೊಳ್ಳಲು ಸಹಕಾರಿಯಾಗುವಂತೆ ಇವರು ವಿಶ್ವದಾದ್ಯಂತ ಅನೇಕ ಕಾರ್ಯಾಗಾರನಡೆಸುತ್ತಿದ್ದಾರೆ.
ಡಾ. ಪೂರ್ವಿ ರವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ಮಾಡಿ

ಇಂತಹ ಹೆಚ್ಚಿನ ಮಾಹಿತಿಯುಕ್ತ ವೀಡಿಯೊಗಳಿಗಾಗಿ ನೀವು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಅನುಸರಿಸಬಹುದು
www.facebook.com/purvi.jayaaraaj99

source



Leave a Comment

Your email address will not be published. Required fields are marked *

Shares

You have successfully subscribed to the newsletter

There was an error while trying to send your request. Please try again.

Reikisthan will use the information you provide on this form to be in touch with you and to provide updates and marketing.