Important Parenting Tips in Kannada | Must Watch | Dr. Purvi Jayaaraaj

30



Important parenting tips | If you are a parent or about to bethis is a must watch for you

How to Improve our Health by adopting Small Changes in our behaviour and lifestyle, An Exclusive Episode By Dr Purvi Jayaaraaj – Doctor of Alternative Medicine.

ಜೀವನ ಶೈಲಿ ಮತ್ತು ಆರೋಗ್ಯ ಸಲಹೆಗಳು – ಡಾ. ಪೂರ್ವಿ ಜಯಾರಾಜ್, ಓಷಧಿರಹಿತ ಚಿಕಿತ್ಸೆಯ ವೈದ್ಯೆ.

ಡಾ. ಪೂರ್ವಿ ಜಯಾರಾಜ್ ಅವರು ಪರ್ಯಾಯ ಔಷದ ವೈದರು. ಇವರು ಸುಪ್ತ ಮನಸ್ಸು ಹಾಗು ಪ್ರಕೃತಿ ಶಕ್ತಿಯ ತಜ್ಞರು. ಸಮೃದ್ಧಿ ಚಿಕಿತ್ಸಾ ಕೇಂದ್ರ ಹಾಗು ಔಷಧ ರಹಿತ ಚಿಕಿತ್ಸಾ ಸಂಸ್ಥೆಯ ಸಂಸ್ಥಾಪಕರು. ಇವರು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಔಷಧ ರಹಿತ ಚಿಕಿತ್ಸರು. ಇವರು ಜಿಕಿಡೆನ್ ರೇಖೀಯ ಶಿಹಾನ್ (ಜಪಾನಿನ ಕೈಗುಣಪಡಿಸುವಿಕೆಯ ಅಧಿಕೃತ ಹಾಗೂ ಮೂಲ ರೂಪದ ಶಿಕ್ಷಕಿ) ಎಂಬ ಹೆಗ್ಗಳಕೆಗೂ ಪಾತ್ರರಾಗಿದ್ದಾರೆ. ಸಮಗ್ರ ಚಿಕಿತ್ಸೆಯ ಬಗೆಗೆ ಹೆಚ್ಚಿನ ಜಾಗೃತಿ ಮೂಡುವಲ್ಲಿ ಬಹಳ ಕ್ರಾಂತಿಕಾರಿಯಾಗಿದ್ದಾರೆ. ಹಾಗೂ ಅನೇಕ ನಿಗೂಢ ಆರೋಗ್ಯ ಸಮಸ್ಯೆಗಳನ್ನು ಯಾವುದೇ ಔಷಧಗಳಿಲ್ಲದೆ ಗುಣಪಡಿಸುವಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಜನರು ತಮ್ಮಲ್ಲಿನ ಆಂತರಿಕ ಸಾಮರ್ಥ್ಯವನ್ನು ಅರಿತು ಅವರ ಇಚ್ಛೆಯಂತೆ ಈ ಜೀವನವನ್ನು ಸುಂದರಪಯಣವನ್ನಾಗಿ ಮಾಡಿಕೊಳ್ಳಲು ಸಹಕಾರಿಯಾಗುವಂತೆ ಇವರು ವಿಶ್ವದಾದ್ಯಂತ ಅನೇಕ ಕಾರ್ಯಾಗಾರನಡೆಸುತ್ತಿದ್ದಾರೆ.

Dr Purvi Jayaaraaj – Doctor of Alternative Medicine, is a Sub-conscious Mind and Energy expert. Founder of Samrruddhi Wellness Center (India) Private Limited. She is an Internationally renowned Drugless Therapist. She also holds the credit of being a Jikiden Reiki Shihan (Teacher of authentic & original form of Japanese hand healing). Dr Purvi is a revolutionist in creating massive awareness about Holistic Healing and is widely popular for healing many mysterious health problems without any medicines. She has been conducting courses around the globe to help people realize their innate potential to make life a beautiful journey as they desire.

ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ಮಾಡಿ/ For More Information Visit Our Website:

ಇಂತಹ ಹೆಚ್ಚಿನ ಮಾಹಿತಿಯುಕ್ತ ವೀಡಿಯೊಗಳಿಗಾಗಿ ನೀವು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಅನುಸರಿಸಬಹುದು / Our Social Media Handles:

Website :
Facebook:
YouTube:
Instagram:
Twitter:
Whatsapp Group:
Whatsapp Channel:

#parenting #parentingtips

source


Article Tags: · · · · · · · · ·

Leave a Comment

Your email address will not be published. Required fields are marked *

Shares

You have successfully subscribed to the newsletter

There was an error while trying to send your request. Please try again.

Reikisthan will use the information you provide on this form to be in touch with you and to provide updates and marketing.